ಸಕಾಲ ಎಂದು ಹೆಸರು ಹೊಂದಿರುವ ಕರ್ನಾಟಕ ನಾಗರಿಕರಿಗೆ ಸೇವೆಗಳ ಖಾತರಿ ಅಧಿನಿಯಮ - ೨೦೧೧ ಭ್ರಷ್ಟಾಚಾರ ನಿಯಂತ್ರಣ ಮತ್ತು ಸರ್ಕಾರಿ ಸೇವೆಗಳಿಗೆ ಕಾಲಮಿತಿ ನಿಗದಿಪಡಿಸುವ ವಿಧೇಯಕವಾಗಿದೆ. ಇದು ರಾಜ್ಯಾದ್ಯಂತ ಏಪ್ರಿಲ್ ೨, ೨೦೧೨ರಂದು ಜಾರಿಗೆ ಬಂದಿತು. == ಬಾಹ್ಯ ಕೊಂಡಿಗಳು == ಸಕಾಲ ಯೋಜನೆಯ ಅಧಿಕೃತ ಜಾಲತಾಣ